ಲಕ್ನೋದ ಶಹೀದ್ ಪಥ್ ನಲ್ಲಿ ಈ ಘಟನೆ ನಡೆದಿದೆ. ಲಕ್ನೋದ ಬಿಕೆಟಿ ಏರ್‌ಬೇಸ್‌ನಿಂದ ಜೋಧ್‌ಪುರ ವಾಯುನೆಲೆಗೆ (Jodhpur Airbase) ಫೈಟರ್ ಜೆಟ್ ಮಿರಾಜ್‌ನ ಐದು ಟೈರ್‌ಗಳನ್ನು ಕಳುಹಿಸಲಾಗುತ್ತಿತ್ತು.<br /><br />The incident took place at Shaheed Path in Lucknow. Five tires of fighter jet Mirage were shipped from Jodhpur Airbase by Bikti Airbase in Lucknow.